ಜಪಾನ್‌, ಚೀನಾಗಿಂತ ಭಾರತ ಹೂಡಿಕೆಗೆ ಬೆಸ್ಟ್:‌ ಬ್ಲೂಂ‌ಬರ್ಗ್

masthmagaa.com:

ಜಾಗತಿಕ ಹೂಡಿಕೆದಾರರು ಚೀನಾ, ಜಪಾನ್‌ ಬದಲು ಹೂಡಿಕೆ ಮಾಡೋಕೆ ಭಾರತಕ್ಕೆ ಆದ್ಯತೆ ಕೊಡ್ತಿದ್ದಾರೆ ಅಂತ ಅಮೆರಿಕದ ಬ್ಲೂಮ್‌ಬರ್ಗ್‌ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ. ಭಾರತದ ಆರ್ಥಿಕತೆಯ ಬೆಳವಣಿಗೆಯಿಂದ ಕಾರ್ಪೊರೇಟ್‌ ಕಂಪನಿಗಳಿಗೆ ಲಾಭ ಗಳಿಸೋ ಅವಕಾಶ ಬಂದಿರೋದು ಇದಕ್ಕೆ ಕಾರಣ ಅಂತ ಬ್ಲೂಮ್‌ಬರ್ಗ್‌ನ ʻಮಾರ್ಕೆಟ್‌ ಲೈವ್‌ ಪಲ್ಸ್‌ ಸರ್ವೇʼ ಹೇಳಿದೆ. ಗಮನಿಸಬೇಕಾದ ಅಂಶ ಅಂದ್ರೆ ಈ ಸರ್ವೇನಲ್ಲಿ ಅರ್ಧಕ್ಕಿಂತ ಹೆಚ್ಚಿನ ಜನರು ಭಾರತದಲ್ಲಿ ಹೂಡಿಕೆ ಮಾಡೋದು ಒಳ್ಳೇದು ಅಂತ ವೋಟ್‌ ಹಾಕಿದ್ದಾರೆ.

-masthmagaa.com

Contact Us for Advertisement

Leave a Reply