ನಾನು ಕೂಡ ರಾಮನ ಭಕ್ತ ಅವ್ರ ಪೂಜೆ ಮಾಡ್ತೇನೆ: ಶಾಸಕ ಇಕ್ಬಾಲ್‌ ಹುಸೇನ್!

masthmagaa.com:

ಒಂದ್ಕಡೆ ರಾಮಮಂದಿರ ವಿಚಾರ ರಾಜ್ಯದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದ್ರೆ, ಇತ್ತ ರಾಮನಗರ ಕಾಂಗ್ರೆಸ್‌ ಶಾಸಕ ಇಕ್ಬಾಲ್‌ ಹುಸೇನ್‌ ರಾಮ ಭಕ್ತಿಯ ಪರಾಕಾಷ್ಟೆ ಮೆರೆದಿದ್ದಾರೆ. “ನಾನೂ ಕೂಡಾ ರಾಮಭಕ್ತ. ನಾನು ರಾಮನನ್ನು ಪೂಜೆ ಮಾಡ್ತೇನೆ. ರಾಮನಗರದಲ್ಲಿ ರಾಮೋತ್ಸವ ನಡೆಸಬೇಕು ಅಂತ ಈ ಹಿಂದೆ ಚಿಂತನೆ ಮಾಡಿದ್ದೆವು. ಅದನ್ನ ಭಕ್ತಿ ಪೂರ್ವಕವಾಗಿ ಮಾಡಿಯೇ ಮಾಡುತ್ತೇವೆ” ಅಂತೇಳಿ ಹುಸೇನ್ ತಮ್ಮ ರಾಮ ಭಕ್ತಿ ತೋರಿಸಿದ್ದಾರೆ.

-masthmagaa.com

Contact Us for Advertisement

Leave a Reply