3 ತಿಂಗಳಲ್ಲಿ ಅಫ್ಘಾನಿಸ್ತಾನದಿಂದ ಇರಾನ್​ಗೆ ಓಡಿದ ಜನರೆಷ್ಟು ಗೊತ್ತಾ?

masthmagaa.com:

ತಾಲಿಬಾನಿಗಳು ಅಧಿಕಾರ ವಶಕ್ಕೆ ಪಡ್ಕೊಂಡ ಬಳಿಕ ಸುಮಾರು 3 ಲಕ್ಷಕ್ಕೂ ಹೆಚ್ಚು ಜನ ಅಫ್ಘಾನಿಸ್ತಾನದಿಂದ ಇರಾನ್​ ಗಡಿ ದಾಟಿದ್ದಾರೆ ಅಂತ ನಾರ್ವೇಯ ವಲಸಿಗ ಸಮಿತಿ ತಿಳಿಸಿದೆ. ಪ್ರತಿದಿನ 4ರಿಂದ 5 ಸಾವಿರ ಜನ ಇರಾನ್ ಗಡಿ ದಾಟುತ್ತಿದ್ದು, ಈ ಚಳಿಗಾಲದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಅಂತ ಕೂಡ ಎಚ್ಚರಿಸಿದೆ. ಈಗಾಗಲೇ ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿರೋ ಇರಾನ್​​​ಗೆ ಅಂತಾರಾಷ್ಟ್ರೀಯ ಸಮುದಾಯದ ನೆರವಿನ ಅಗತ್ಯ ಇದೆ ಅಂತ ಕೂಡ ಈ ಸಂಸ್ಥೆ ತಿಳಿಸಿದೆ.

-masthmagaa.com

Contact Us for Advertisement

Leave a Reply