ಇರಾನ್‌ ಗಡಿದಾಟಿ ಬಂದು ಭಾರತೀಯ ಯುಟ್ಯೂಬರ್‌ ಜೊತೆ ಮದುವೆ!

masthmagaa.com:

ಗಡಿಯಾಚೆಗಿನ ಪ್ರೇಮಪ್ರಸಂಗಗಳು ಇತ್ತೀಚೆಗೆ ಹೆಚ್ಚಾಗಿದ್ದು, ಇದೀಗ ಈ ತರಹದ ಮತ್ತೊಂದು ಕೇಸ್‌ ವರದಿಯಾಗಿದೆ. ಇರಾನ್‌ ಮೂಲದ ಯುವತಿಯೊಬ್ಳು ಭಾರತದ ಗಡಿದಾಟಿ ಬಂದು ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿರೋ ಯುಟ್ಯೂಬರ್‌ ಒಬ್ಬನನ್ನ ಮದುವೆಯಾಗಿದ್ದಾಳೆ. ಎಸ್‌…24 ವರ್ಷದ ಫೈಸಾ ಅನ್ನೋ ಆಕೆ ಉತ್ತರಪ್ರದೇಶದ ಯುಟ್ಯೂಬರ್‌ ದಿವಾಕರ್‌ ಅನ್ನೋರನ್ನ ಮೀಟ್‌ ಆಗ್ಬೇಕು…ಅಂತಲೇ 20 ದಿನಗಳ ಟೂರಿಸ್ಟ್‌ ವೀಸಾದಲ್ಲಿ ಭಾರತಕ್ಕೆ ಬಂದಿದ್ದಾಳೆ. ಇದೀಗ ಇವ್ರಿಬ್ರು ಕಾನೂನು ಪ್ರಕ್ರಿಯೆಗಳನ್ನ ಕಂಪ್ಲೀಟ್‌ ಮಾಡಿ… ಮದುವೆ ಆಗಿದ್ದಾರೆ.

-masthmagaa.com

Contact Us for Advertisement

Leave a Reply