ಇಸ್ರೇಲ್: ಅಲ್‌ ಅಕ್ಸಾ ಮಸೀದಿಯಲ್ಲಿ ಮತ್ತೆ ಗಲಾಟೆ.. 42 ಜನರಿಗೆ ಗಾಯ

masthmagaa.com:

ಜೆರುಸಲೇಮ್‌ನ ಅಲ್‌ ಅಕ್ಸಾ ಮಸೀದಿಯಲ್ಲಿ ಮತ್ತೊಮ್ಮೆ ಗಲಾಟೆ ನಡೆದಿದೆ. ಇದು ಮುಸ್ಲಿಮರ ಪವಿತ್ರ ತಿಂಗಳು ರಂಜಾನ್ನಲ್ಲಿ ನಡೆದ ಮತ್ತೊಂದು ಗಲಾಟೆ. ಈ ಗಲಾಟೆಯಲ್ಲಿ 42 ಜನರಿಗೆ ಗಾಯಗಳಾಗಿವೆ. ಇವರಲ್ಲಿ 22 ಜನರನ್ನ ಆಸ್ಪತ್ರಗೆ ದಾಖಲಿಸಲಾಗಿದೆ. ಇಬ್ಬರನ್ನ ಆರೆಸ್ಟ್‌ ಮಾಡಲಿದೆ ಅಂತ ಇಸ್ರೇಲಿ ಪೊಲೀಸರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply