9 ಮಕ್ಕಳಿಗೆ ಜನ್ಮ ನೀಡಿದ್ದ ಮಹಿಳೆಯ ಪರದಾಟ ನೋಡಿ!

masthmagaa.com:

ಈ ಹಿಂದೆ ಮಾಲಿಯಲ್ಲಿ 26 ವರ್ಷದ ಮಹಿಳೆ 9 ಮಕ್ಕಳಿಗೆ ಜನ್ಮ ನೀಡಿದ್ದ ಮಹಿಳೆ ಪರಿಸ್ತಿತಿ ತುಂಬಾ ಚಿಂತಾಜನಕವಾಗಿದೆ. ಅವರ ಆರೋಗ್ಯ ಏನಾಗಿಲ್ಲ.. ಬದಲಿಗೆ ಹಲೀಮಾ ಸಿಸ್ಸಿಗೆ ಮಕ್ಕಳನ್ನು ಸಾಕೋದೇ ತುಂಬಾ ಕಷ್ಟವಾಗ್ತಿದ್ಯಂತೆ. ಯಾಕಂದ್ರೆ ಪ್ರತಿದಿನ ಮಕ್ಕಳಿಗೆ 100 ಡೈಪರ್ ಮತ್ತು 6 ಲೀಟರ್ ಹಾಲು ಬೇಕಾಗ್ತಿದೆ. ಇವರು ಮೇ 5ರಂದು 2009ರಲ್ಲಿ ಒಂದೇ ಬಾರಿಗೆ 8 ಮಕ್ಕಳಿಗೆ ಜನ್ಮ ನೀಡಿ ದಾಖಲೆ ಬರೆದಿದ್ದ ನಾದಿಯಾ ಸುಲೇಮನ್ ಅನ್ನೋರ ರೆಕಾರ್ಡ್ ಮುರಿದಿದ್ರು. ಹಲೀಮಾ ಅವರ ಮಕ್ಕಳು 500 ಗ್ರಾಂನಿಂದ 1 ಕೆಜಿವರೆಗೆ ತೂಕವಿದ್ದವು. ಮಕ್ಕಳ ತೂಕ ಕಡಿಮೆ ಇರೋ ಕಾರಣ ಪ್ರತಿ 3 ಗಂಟೆಗೊಮ್ಮೆ ಆರೋಗ್ಯ ತಪಾಸಣೆ ನಡೆಸಲಾಗ್ತಿದೆ. ಇನ್​​ಕ್ಯೂಬೆಟರ್​ನಲ್ಲಿ ಇರಿಸಲಾಗಿದೆ. ಹೀಗಾಗಿ ಈಗಾಗಲೇ 10 ಕೋಟಿ ರೂಪಾಯಿಯಷ್ಟು ಬಿಲ್ ಬಂದಿದ್ದು, ಅದನ್ನು ಮಾಲಿ ಸರ್ಕಾರವೇ ಪಾವತಿ ಮಾಡಿದೆ.

-masthmagaa.com

Contact Us for Advertisement

Leave a Reply