ಜಪಾನ್‌ನ ಮೌಂಟ್‌ ಫ್ಯುಜಿ ವೀವ್‌ ನೋಡೋಕೆ ನಿರ್ಬಂಧ!

masthmagaa.com:

ಜಗತ್ಪ್ರಸಿದ್ದ ಜಪಾನ್‌ನ ಮೌಂಟ್‌ ಫ್ಯುಜಿಗೆ ಭೇಟಿ ನೀಡೋ ಪ್ರವಾಸಿಗರಿಗೆ ಈಗ ಜಪಾನ್‌ ಸರ್ಕಾರ ನಿರ್ಬಂಧ ಹೇರಿದೆ. ಫ್ಯುಜಿ ಪರ್ವತದ ವೀವ್‌ ಬಳಿ ಪ್ರವಾಸಿಗರನ್ನ ತಡೆದು 2.5 ಮೀಟರ್‌ ಎತ್ತರದ ಮತ್ತು 20ಮೀ ಉದ್ದದ ನೆಟ್‌ ಅಳವಡಿಸೋಕೆ ಮುಂದಾಗಿದ್ದಾರೆ. ಇಲ್ಲಿಗೆ ಬರೋ ಪ್ರವಾಸಿಗರು ಸರಿಯಾಗಿ ವರ್ತಿಸ್ತಿಲ್ಲ ಹಾಗೂ ನಿಯಮಗಳನ್ನ ಪಾಲಿಸ್ತಿಲ್ಲ ಅಂತ ಈ ರೀತಿ ಮಾಡಲಾಗಿದೆ ಅಂತ ಸರ್ಕಾರ ಹೇಳಿದೆ.

-masthmagaa.com

Contact Us for Advertisement

Leave a Reply