ಜಪಾನ್‌ನಲ್ಲಿ ಸಲಿಂಗ ವಿವಾಹಕ್ಕೆ ಮನ್ನಣೆ! ಕೋರ್ಟ್‌ ಆದೇಶ!

masthmagaa.com:

ಭಾರೀ ಚರ್ಚೆಯಲ್ಲಿದ್ದ ಸಲಿಂಗ ವಿವಾಹಕ್ಕೆ ಇದೀಗ ಜಪಾನ್‌ನಲ್ಲಿ ಮನ್ನಣೆ ಸಿಕ್ಕಿದೆ. ಸಲಿಂಗ ವಿವಾಹ ನಿರಾಕರಿಸೋದು ಸರಿಯಲ್ಲ….ಅದು ಅಸಂವಿಧಾನಿಕ ಅಂತ ಜಪಾನ್‌ನ ಹೈಕೋರ್ಟ್‌ ಕರೆದಿದೆ. ಜೊತೆಗೆ ಸಲಿಂಗ ವಿವಾಹಕ್ಕೆ ಅನುವು ಮಾಡಲು ಯಾವ್ದೇ ರೀತಿ ಕಾನೂನು ಕೊರತೆ ಇದ್ರೆ….ಸರ್ಕಾರ ಈ ಬಗ್ಗೆ ತುರ್ತು ಕ್ರಮ ಘೋಷಿಸ್ಬೇಕು ಅಂತ ಸೂಚಿಸಿ ಆದೇಶ ಹೊರಡಿಸಿದೆ. ಇದೀಗ ಜಪಾನ್‌ ಹೈಕೋರ್ಟ್‌ನ ತೀರ್ಪಿಗೆ ಅಲ್ಲಿನ LGBTQ+ ಸಮುದಾಯ ಮೆಚ್ಚುಗೆ ವ್ಯಕ್ತಪಡಿಸಿದೆ.

-masthmagaa.com

Contact Us for Advertisement

Leave a Reply