ICC ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಅಮೋಘ ಸಾಧನೆ ಮಾಡಿದ ಬೂಮ್ರಾ!

masthmagaa.com:

ಇದೇ ಫಸ್ಟ್‌ ಟೈಮ್‌ ICC ಟೆಸ್ಟ್‌ ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ಭಾರತದ ಜಸ್ಪ್ರಿತ್‌ ಬೂಮ್ರಾ 881 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೂಲಕ ICC ಟೆಸ್ಟ್‌ ಬೌಲರ್‌ಗಳ ‌ರ‍್ಯಾಂಕಿಂಗ್‌ ಲಿಸ್ಟ್‌ನಲ್ಲಿ ಮೊದಲ ಬಾರಿಗೆ ಅಗ್ರಸ್ಥಾನ ಪಡೆದ ಭಾರತದ ವೇಗಿ ಅನ್ನೊ ದಾಖಲೆ ನಿರ್ಮಿಸಿದ್ದಾರೆ. ಅಲ್ದೇ ಬೂಮ್ರಾ, ಟಿ-20, ಏಕದಿನ ಹಾಗೂ ಟೆಸ್ಟ್‌ ರ‍್ಯಾಂಕಿಂಗ್‌ 3 ಫಾರ್ಮೆಟ್‌ನಲ್ಲೂ ಅಗ್ರಸ್ಥಾನಕ್ಕೇರಿದ ವಿಶ್ವದ ಮೊದಲ ಬೌಲರ್‌ ಆಗಿ ಕ್ರಿಕೆಟ್‌ ದುನಿಯಾದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

-masthmagaa.com

Contact Us for Advertisement

Leave a Reply