ಜಮ್ಮು ಕಾಶ್ಮೀರದಲ್ಲಿ ಮೂವರು ಉಗ್ರರ ಹತ್ಯೆ

masthmagaa.com:

ಜಮ್ಮು ಕಾಶ್ಮೀರದ ಬುದ್ಗಾಮ್‌ನ ಝೋಲ್ವಾ ಕ್ರಾಲ್ಪೋರಾ ಚದೂರ ಪ್ರದೇಶದಲ್ಲಿ ನೆನ್ನೆ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಮೂವರು ಭಯೋದ್ಪಾಕರನ್ನ ಹೊಡೆದುರುಳಿಸಿದ್ದಾರೆ. ಉಗ್ರರಿಂದ ಶಸ್ತ್ರಾಸ್ತ್ರವನ್ನ ವಶಪಡೆಯಲಾಗಿದೆ. ಇನ್ನು ಈ ಉಗ್ರರು ಜೈಷ್‌ ಉಗ್ರ ಸಂಘಟನೆಗೆ ಸೇರಿದವರಾಗಿದ್ದು, ಇವರಲ್ಲಿ ಒಬ್ಬಾತನನ್ನ ವಾಸಿಮ್‌ ಎಂದು ಗುರುತಿಸಲಾಗಿದೆ. ಏಳುದಿನದಲ್ಲಿ ಇಲ್ಲಿಯವರೆಗೆ 11 ಉಗ್ರರನ್ನ ಹತ್ಯೆ ಮಾಡಲಾಗಿದೆ.

-masthmagaa.com

Contact Us for Advertisement

Leave a Reply