ಕನ್ನಡತಿ ಧಾರಾವಾಹಿ ಮರಾಠಿಗೆ ರೀಮೇಕ್​!

masthmagaa.com:

ಕನ್ನಡ ಭಾಷೆಯ ಸೊಗಡು ಹೇರಳವಾಗಿರುವ ‘ಕನ್ನಡತಿ’ ಧಾರಾವಾಹಿ ಈಗ ಮರಾಠಿಗೆ ರೀಮೇಕ್ ಆಗಿದೆ. ಕನ್ನಡದ ‘ಕನ್ನಡತಿ’ ಮರಾಠಿಯಲ್ಲಿ ‘ಭಾಗ್ಯ ದಿಲೆ ತು ಮಲಾ’ ಹೆಸರಿನಲ್ಲಿ ತಯರಾಗುತ್ತಿದೆ. ಈಗಾಗಲೇ ಇದರ ಪ್ರೋಮೋ ಪ್ರಸಾರವಾಗುತ್ತಿದ್ದು, ಮರಾಠಿಗರ ಮನ ಗೆದ್ದಿದೆ. ಕಲರ್ಸ್ ಮರಾಠಿಯಲ್ಲಿ ಏಪ್ರಿಲ್ 4 ರಿಂದ ರಾತ್ರಿ 9.30ಕ್ಕೆ ‘ಭಾಗ್ಯ ದಿಲೆ ತು ಮಲಾ’ ಧಾರಾವಾಹಿ ಪ್ರಸಾರವಾಗಲಿದೆ. ಇನ್ನು ಕನ್ನಡತಿ ಧಾರವಾಹಿಯ ನಟಿ ರಂಜನಿ ರಾಘವನ್​ ಮತ್ತು ನಿರ್ದೇಶಕ ಯಶವಂತ್ ಪಂಡು ಅವರ ಹುಟ್ಟುಹಬ್ಬ ಇವತ್ತು.

-masthmagaa.com

Contact Us for Advertisement

Leave a Reply