SSLC ಫಲಿತಾಂಶ: ಉಡುಪಿಗೆ ಅಗ್ರಸ್ಥಾನ, ಯಾದಗಿರಿಗೆ ಲಾಸ್ಟ್‌ ಪ್ಲೇಸ್!

masthmagaa.com:

2023-24ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಒಟ್ಟು 8.59ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದ್ರಲ್ಲಿ 6.31 ಲಕ್ಷ ವಿದ್ಯಾರ್ಥಿಗಳು ಪಾಸ್‌ ಆಗಿದ್ದಾದೆ. ಇನ್ನು ಜಿಲ್ಲಾವಾರು ಫಲಿತಾಂಶದಲ್ಲಿ ಈ ವರ್ಷ 94% ಫಲಿತಾಂಶದೊಂದಿಗೆ ಉಡುಪಿ ಅಗ್ರಸ್ಥಾನ ಪಡೆದುಕೊಂಡ್ರೆ, ಶೇಕಡಾ 50.59 ರಿಸಲ್ಟ್‌ನೊಂದಿಗೆ ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಈ ಬಾರಿ 625ಕ್ಕೆ 625 ಅಂಕಗಳನ್ನ ಪಡೆಯೊ ಮೂಲಕ ಬಾಗಲಕೋಟೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪಾ ಕನ್ನೂರ್‌ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

-masthmagaa.com

 

Contact Us for Advertisement

Leave a Reply