ಕೀನ್ಯಾದಲ್ಲಿ ಭಾರಿ ಪ್ರವಾಹ: ಬಲಿಯಾದವ್ರ ಸಂಖ್ಯೆ 238ಕ್ಕೆ ಏರಿಕೆ!

masthmagaa.com:

ಕೀನ್ಯಾದಲ್ಲಿ ಭಾರಿ ಪ್ರವಾಹ ಉಂಟಾದ ಪರಿಣಾಮ ಇಲ್ಲಿವರೆಗೆ 238 ಜನ ಪ್ರಾಣ ಕಳ್ಕೊಂಡಿದ್ದಾರೆ. ಇದೀಗ ಪ್ರವಾಹದಲ್ಲಿ ಬಲಿಯಾದ ಸಂತ್ರಸ್ಥರಿಗೆ ಸಂತಾಪ ಸೂಚಿಸಲು ಕೀನ್ಯಾ ಅಧ್ಯಕ್ಷ ರುಟೂ ಮೇ 10ರ ದಿನವನ್ನ ಪಬ್ಲಿಕ್‌ ಹಾಲಿ ಡೇ ಅಂತ ಅನೌನ್ಸ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply