3 ದಿನಕ್ಕೆ ಕೆಜಿಎಫ್ 2 ಗಳಿಸಿದ್ದೆಷ್ಟು ಕೋಟಿ ಗೊತ್ತಾ?

masthmagaa.ccom:

ಕನ್ನಡ ಸಿನಿಮಾ ಕೆಜಿಎಫ್‌ಗೆ ಇಡೀ ವಿಶ್ವದಲ್ಲಿ ಒಳ್ಳೆ ಓಪನಿಂಗ್‌ ಸಿಕ್ಕಿದೆ. ಇದೀಗ ಈ ಸಿನಿಮಾ ರಿಲೀಸ್‌ ಆಗಿ 3 ದಿನ ಕಳೆದುಹೋಗಿದೆ. ಈ ಸಿನಿಮಾ 3ನೆ ದಿನದ ಅಂತ್ಯಕ್ಕೆ 400 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ. ಅಂದ್ರೆ ಇದು ನಿನ್ನೆ ರಾತ್ರಿವರೆಗಿನ ಲೆಕ್ಕ.. ಇನ್ನು ಭಾನುವಾರ ಅಂದ್ರೆ ಇವತ್ತಿನ ಕಲೆಕ್ಷನ್ ಕೂಡ ಸೇರಿದ್ರೆ 500 ಕೋಟಿ ರೂಪಾಯಿಯ ಗಡಿ ದಾಟಲಿದೆ ಅಂತಲೂ ಅಂದಾಜಿಸಲಾಗಿದೆ. ಇನ್ನು ಹಿಂದಿ ಚಿತ್ರರಂಗದಲ್ಲಿ ಮೂರನೆ ದಿನದ ಅಂತ್ಯಕ್ಕೆ 42.09ಕೋಟಿ ಗಳಿಸಿದೆ. ಇಲ್ಲಿಯ ವರೆಗೆ ಒಟ್ಟು 143.64 ಕೋಟಿ ಗಳಿಸಿದಂತಾಗಿದೆ. ಕನ್ನಡ ಸಿನಿಮಾವೊಂದು ಬಾಲಿವುಡ್​​ನಲ್ಲಿ ಇಷ್ಟು ದುಡ್ಡು ಗಳಿಸಿರೋದು ಇದೇ ಮೊದಲು ಅನ್ನೋದು ವಿಶೇಷ.. ಈ ಹಿಂದೆ ಬಾಹುಬಲಿ-2 ಸುಮಾರು 128 ಕೋಟಿ ಗಳಿಸಿತ್ತು.

-masthmagaa.com

Contact Us for Advertisement

Leave a Reply