BIG BREAKING: ಜುಲೈ 16ಕ್ಕೆ ಕೆಜಿಎಫ್​-2 ರಿಲೀಸ್.. ಸೀಟ್ ಬೆಲ್ಟ್ ಹಾಕ್ಕೊಳ್ಳಿ ಎಂದ ಯಶ್

masthmagaa.com:

ಭಾರಿ ಕುತೂಹಲ ಕೆರಳಿಸಿರೋ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಜುಲೈ 16ನೇ ತಾರೀಖು ರಿಲೀಸ್ ಆಗಲಿದೆ. ಚಿತ್ರ ಬಿಡುಗಡೆ ಆಗುವ ಡೇಟನ್ನ ರಾಕಿಂಗ್ ಸ್ಟಾರ್ ಯಶ್ ಟ್ವೀಟ್ ಮಾಡಿ ಅನೌನ್ಸ್ ಮಾಡಿದ್ದಾರೆ. ‘ನಿಮ್ಮ ಸೀಟ್​ ಬೆಲ್ಟನ್ನ ಬೇಗ ಹಾಕ್ಕೊಳ್ಳಿ. ಡೇಟ್ ಅನೌನ್ಸ್ ಆಗಿದೆ’ ಅಂತ ಯಶ್ ಬರೆದುಕೊಂಡಿದ್ದಾರೆ. ಜೊತೆಗೆ ಜುಲೈ 16ರಂದು ಥಿಯೇಟರ್​ನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಅನ್ನೋ ಪೋಸ್ಟರ್ ಟ್ವೀಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply