ಮೊಟ್ಟೆ ದೋಸೆ ಮಾಡಿದ ಕಿಚ್ಚ..! ವಿಡಿಯೋ ವೈರಲ್

ಸೈರಾ ನರಸಿಂಹ ರೆಡ್ಡಿ ಸಿನಿಮಾ ಶೂಟಿಂಗ್ ವೇಳೆ ಕಿಚ್ಚ ಮೊಟ್ಟೆ ದೋಸೆ ಮಾಡಿದ್ದ ವಿಡಿಯೋವನ್ನು ಈಗ ತಮ್ಮ ಇನ್‍ಸ್ಟ್ರಾಗ್ರಾಂ ಅಕೌಂಟ್‍ನಲ್ಲಿ ಹಾಕಿದ್ದಾರೆ. ಚಿತ್ರೀಕರಣ ಸಮಯದ ಚಿತ್ರ ತಂಡದ ಜೊತೆಗಿನ ಸಿಹಿ ನೆನಪುಗಳನ್ನು ಕಿಚ್ಚ ಸುದೀಪ್ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕಿಚ್ಚ ಸುದೀಪ್ ಖುದ್ದು ಸಹ ಕಲಾವಿದರಿಗೆ ಮೊಟ್ಟೆ ದೋಸೆ ಮಾಡ್ತಿದ್ದಾರೆ. ಈ ವಿಡಿಯೋವನ್ನು 1 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದು, 78 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಇನ್ನು ಸೈರಾ ನರಸಿಂಹ ರೆಡ್ಡಿ ಚಿತ್ರ ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ನಾಳೆ ರಿಲೀಸ್ ಆಗ್ತಿದೆ.

https://www.instagram.com/p/B3Ci_24HOY6/?utm_source=ig_web_copy_link

Contact Us for Advertisement

Leave a Reply