ರಷ್ಯಾಧ್ಯಕ್ಷ ಪುಟಿನ್‌ಗೆ ಹೊಸ ಮೆಸೇಜ್‌ ಕಳಿಸಿದ ಕಿಮ್‌ ಜಾಂಗ್‌ ಉನ್‌!

masthmagaa.com:

ಮೇ 08, 1945ರಲ್ಲಿ ಎರಡನೇ ಮಹಾಯದ್ದದ ಟೈಮಲ್ಲಿ ನಾಜಿ ಜರ್ಮನಿ ವಿರುದ್ದ ಸೋವಿಯತ್‌ ಒಕ್ಕೂಟ ಜಯ ಗಳಿಸಿತ್ತು. ಈ ಪ್ರಯುಕ್ತ ನಾರ್ತ್‌ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ತಮ್ಮ ಕುಚಿಕು ಗೆಳೆಯ ಪುಟಿನ್‌ಗೆ ಮೆಸೇಜ್‌ ಕಳಿಸಿದ್ದಾರೆ. ರಷ್ಯಾಗೆ ನಾವು ದೃಢವಾಗಿ ಬೆಂಬಲ ಕೊಡ್ತೀವಿ..ನಾವಿಬ್ರೂ ಒಗ್ಗಟ್ಟಾಗಿದ್ದೇವೆ ಅಂತೇಳಿದೆ.

-masthmagaa.com

Contact Us for Advertisement

Leave a Reply