ಬ್ರಿಟನ್‌ ಕಿಂಗ್‌ ಚಾರ್ಲ್ಸ್‌ ಆರೋಗ್ಯದಲ್ಲಿ ಏರುಪೇರು: ಆಗಿದ್ದೇನು ಗೊತ್ತಾ?

masthmagaa.com:

ಬ್ರಿಟನ್‌ ರಾಜ, ಕಿಂಗ್‌ ಚಾರ್ಲ್ಸ್‌ಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಅವರ ಪ್ರೋಸ್ಟೇಟ್‌ ಗ್ಲಾಂಡ್..‌ ಯುರಿನರಿ ಸಿಸ್ಟಮ್‌ ಅಥ್ವಾ ಮೂತ್ರಜನಕಾಂಗ ವ್ಯವಸ್ಥೆಯಲ್ಲಿ ಬರೋ ಗ್ರಂಥಿ ಇದು.. ಈ ಗ್ರಂಥಿಯ ಸಮಸ್ಯೆಯಿಂದ ಚಾರ್ಲ್ಸ್‌ ಮುಂದಿನ ವಾರದಿಂದ ಚಿಕಿತ್ಸೆ ಪಡಿಯಲಿದ್ದಾರೆ. ಹಾಗಾಗಿ ಕೆಲವು ದಿನಗಳವರೆಗೆ ಜನರ ಜೊತೆ ಇಂಟರ್ಯಾಕ್ಷನ್‌ ಮಾಡಲ್ಲ ಅಂತ ಬಕಿಂಗ್ಹಾಮ್‌ ಪ್ಯಾಲೆಸ್‌ ಪ್ರಕಟಣೆ ನೀಡಿದೆ.

-masthmagaa.com

Contact Us for Advertisement

Leave a Reply