ಆಸ್ಟ್ರೇಲಿಯಾದಲ್ಲಿ ಕೋಲಾ ಅಳಿವಿನಂಚಿನಲ್ಲಿದೆ..

masthmagaa.com:

ಆಸ್ಟ್ರೇಲಿಯಾದ ಕಾಡುಗಳಲ್ಲಿ ಕಂಡುಬರುವ ಅಪರೂಪದ ಕೋಲಾ ಪ್ರಾಣಿಯನ್ನ ಅಳಿವಿನಂಚಿನಲ್ಲಿರೋ ಪ್ರಭೇದ ಅಂತ ಆಸ್ಟ್ರೇಲಿಯಾ ಸರ್ಕಾರ ಗುರುತಿಸಿದೆ. ಬರಗಾಲ, ಅರಣ್ಯ ನಾಶ, ಕಾಡ್ಗಿಚ್ಚು ಮತ್ತು ತಾಪಮಾನ ಏರಿಕೆಯಿಂದಾಗಿ ಕೋಲಾ ಸಂತತಿ ಅಪಾಯದಲ್ಲಿದೆ. ಇದು ಹೀಗೆ ಮುಂದುವರೆದ್ರೆ 2050ರ ವೇಳೆಗೆ ಸಂಪೂರ್ಣ ಅವನತಿ ಹೊಂದಲಿವೆ ಅಂತ ಆಸ್ಟ್ರೇಲಿಯ ಕಳವಳ ವ್ಯಕ್ತಪಡಿಸಿದೆ.

-masthmagaa.com

Contact Us for Advertisement

Leave a Reply