ದೇಶದಲ್ಲಿ ವಿಮಾನ ಇಂಧನ ಮತ್ತು ವಾಣಿಜ್ಯ ಸಿಲಿಂಡರ್‌ ಬೆಲೆ ಇಳಿಕೆ!

masthmagaa.com:

ಹೊಸ ವರ್ಷಕ್ಕೆ ಇದೀಗ ಇಂಧನಗಳ ಬೆಲೆ ಸ್ವಲ್ಪ ನಿಟ್ಟುಸಿರು ಬಿಡುವಂತೆ ಇಳಿಕೆಯಾಗಿದೆ. ಹೌದು, ಜನವರಿ 1 ರಂದು ವಿಮಾನ ಇಂಧನಗಳ ಬೆಲೆ 3.9% ಕಡಿಮೆಯಾಗಿ, ಕಿಲೋಲೀಟರ್‌ಗೆ 101,993.17 ರೂಪಾಯಿ ಆಗಿದೆ. ಇನ್ನು ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್‌ ಬೆಲೆ 1.50 ರೂಪಾಯಿ ಕಡಿಮೆಯಾಗಿದೆ. ಆದ್ರೆ ಗೃಹ ಬಳಕೆಯ 14ಕೆಜಿ ಗ್ಯಾಸ್‌ ಸಿಲಿಂಡರ್‌ನ ಬೆಲೆ ಮಾತ್ರ ಬದಲಾಗ್ದೇ ಹಾಗೇ ಉಳಿದ್ಕೊಂಡಿದೆ.

-masthmagaa.com

Contact Us for Advertisement

Leave a Reply