ಖ್ಯಾತ ಮಲಯಾಳಿ ನಟನ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!

masthmagaa.com:

ಮಲಯಾಳಂ ಸಿನಿಮಾ ಇಂಡಸ್ಟ್ರಿ ಅಥವಾ ಮಾಲಿವುಡ್‌ನ ಖ್ಯಾತ ನಟ-ನಿರ್ಮಾಪಕ ವಿಜಯ ಬಾಬು ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಸಂತ್ರಸ್ತೆಯ ಹೆಸರನ್ನ ಬಹಿರಂಗಪಡಿಸಿದ ಆರೋಪವನ್ನ ಹೊರಿಸಲಾಗಿದೆ. ಇವರು ಸಂತ್ರಸ್ತೆಯ ಹೆಸರನ್ನ ಫೇಸ್‌ಬುಕ್‌ ಲೈವ್‌ ಬಂದಾಗ ಬಹಿರಂಗಪಡಿಸಿದ್ರು. ಇವರು ಸಿನಿಮಾ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದ ಮೇಲೆ ಇವರ ಕೇಸ್‌ ದಾಖಲಾಗಿತ್ತು.

-masthmagaa.com

Contact Us for Advertisement

Leave a Reply