ಭಾರತಕ್ಕೆ ಭೇಟಿ ನೀಡಲಿದ್ದಾರೆ ಮಾಲ್ಡೀವ್ಸ್‌ ವಿದೇಶಾಂಗ ಸಚಿವ!

masthmagaa.com:

ಭಾರತ-ಮಾಲ್ಡೀವ್ಸ್‌ ಸಂಬಂಧ ಹದಗೆಡ್ತಿರೋದ್ರ ನಡುವೆಯೇ ಇದೀಗ ಮಾಲ್ಡೀವ್ಸ್‌ ವಿದೇಶಾಂಗ ಸಚಿವ ಮೂಸಾ ಜಮೀರ್‌ ಇದೇ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ ಅಂತ ಗೊತ್ತಾಗಿದೆ. ಸದ್ಯದಲ್ಲೇ ಉಭಯ ದೇಶಗಳು ಮಾತುಕತೆ ಮಾಡಿ ಸಚಿವರ ಭೇಟಿಗೆ ಡೇಟ್‌ ಫಿಕ್ಸ್‌ ಮಾಡಲಿದ್ದಾರೆ ಅಂತೇಳಲಾಗ್ತಿದೆ.

-masthmagaa.com

Contact Us for Advertisement

Leave a Reply