ಡಿಎಂಕೆ ಸಂಸದೆಯನ್ನು ಭೇಟಿಯಾಗಿದ್ಯಾಕೆ ಪಶ್ಚಿಮ ಬಂಗಾಳ ಸಿಎಂ ದೀದಿ!

masthmagaa.com:

ನಿನ್ನೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ್​ರನ್ನ ಭೇಟಿಯಾಗಿದ್ದ ಪಶ್ಚಿಮ ಬಂಗಾಳ ಸಿಎಂ ಇವತ್ತು ಡಿಎಂಕೆ ಸಂಸದೆ ಕನಿಮೋಳಿಯನ್ನ ಭೇಟಿಯಾಗಿದ್ದಾರೆ. ಬಳಿಕ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯನ್ನ ಕೂಡ ಭೇಟಿಯಾಗಿದ್ದಾರೆ. ಈ ವೇಳೆ ಎಲೆಕ್ಟ್ರಿಕ್​ ಬಸ್​, ಆಟೋ ಮತ್ತು ಸ್ಕೂಟರ್​ಗಳನ್ನ ತಯಾರಿಸೋ ಘಟಕ ಪಶ್ಚಿಮ ಬಂಗಾಳದಲ್ಲಿ ತೆರೆದರೆ ಒಳ್ಳೇದು ಎಂದಿದ್ದಾರೆ. ಜೊತೆಗೆ ನಮ್ಮ ರಾಜ್ಯ ಬಾಂಗ್ಲಾದೇಶ, ನೇಪಾಳ, ಭೂತಾನ್​ ಮತ್ತು ಈಶಾನ್ಯ ರಾಜ್ಯಗಳ ಜೊತೆ ಗಡಿ ಹಂಚಿಕೊಳ್ಳೋದ್ರಿಂದ ನಮ್ಗೆ ಉತ್ತಮ ರಸ್ತೆಗಳು ಬೇಕು ಅಂತ ಡಿಮಾಂಡ್ ಇಟ್ಟಿದ್ದಾರೆ.

-masthmagaa.com

Contact Us for Advertisement

Leave a Reply