ರಾಕೆಟ್‌ ಗ್ರೆನೆಡ್‌ ಸ್ಪೋಟಕ್ಕೆ ಸಹಾಯ ಮಾಡಿದ ಆರೋಪಿ ಅರೆಸ್ಟ್:‌ ಪಂಜಾಬ್

masthmagaa.com:

ಪಂಜಾಬ್‌ನ ಮೊಹಾಲಿಯಲ್ಲಿ ನಡೆದ ರಾಕೆಟ್‌ ಗ್ರೆನೆಡ್‌ ಸ್ಪೋಟಕ್ಕೆ ಸಹಾಯ ಮಾಡಿದ ಆರೋಪಿಯನ್ನ ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಶಂಕಿತರಿಗೆ ಲಾಜಿಸ್ಟಿಕ್ಸ್‌ ಬೆಂಬಲ ನೀಡಿದ್ದ ನಿಶಾನ್‌ ಸಿಂಗ್‌ನನ್ನ ಪೋಲಿಸರು ಅರೆಸ್ಟ್‌ ಮಾಡಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನು ಈ ಪಿತೂರಿಯನ್ನ ಹೇಗೆ ಮಾಡಲಾಗಿದೆ ಅನ್ನೊ ವಿವರಣೆಯನ್ನ ಸದ್ಯದಲ್ಲೆ ಸಾರ್ವಜನಿಕರಿಗೆ ನೀಡಲಾಗುತ್ತೆ ಅಂತ ಅಲ್ಲಿನ ಪೋಲಿಸರು ಹೇಳಿದ್ದಾರೆ. ಇನ್ನು ಈ ಕೃತ್ಯದಲ್ಲಿ ಬಳಸಲಾಗದ ರಾಕೆಟ್‌‌ ಪ್ರೊಪೆಲ್ಡ್‌ ಗ್ರೆನೇಡ್‌ RPG ಮೇಡ್‌ ಇನ್‌ ಪಾಕಿಸ್ತಾನ ಅಂತ ಗೊತ್ತಾಗಿದೆ.

Contact Us for Advertisement

Leave a Reply