ಈ ವರ್ಷ 121 ವರ್ಷಗಳಲ್ಲೇ 2ನೇ ಬಾರಿಗೆ ದಾಖಲೆಯ ಮಳೆ!

masthmagaa.com:

ಮೇ ತಿಂಗಳಲ್ಲಿ 121 ವರ್ಷಗಳಲ್ಲೇ 2ನೇ ಬಾರಿಗೆ ಅತಿ ಹೆಚ್ಚು ಮಳೆಯಾಗಿದೆ ಅಂತ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮೇ ತಿಂಗಳಲ್ಲಿ ಮೊದಲಿಗೆ ತೌಕ್ತೆ ಅದ್ರ ಬೆನ್ನಲ್ಲೇ ಯಾಸ್ ಚಂಡ ಮಾರುತ ಬಂದಿತ್ತು. ಅದ್ರ ಪರಿಣಾಮಾಗಿಯೇ ಇಷ್ಟು ಮಳೆಯಾಗಿದೆ. 1901ರ ಬಳಿಕ 1990ರಲ್ಲಿ ಅತೀ ಹೆಚ್ಚು ಮಳೆಯಾಗಿತ್ತು. ಅದು ಬಿಟ್ರೆ ಇದೇ ಜಾಸ್ತಿ ಅಂತ ಹವಾಮಾನ ಇಲಾಖೆ ಹೇಳಿದೆ.

-masthmagaa.com

Contact Us for Advertisement

Leave a Reply