ಸಾನಿಯಾ ಮಿರ್ಜಾ ಹೇಗಿದ್ರು.. ಈಗ ನೋಡಿ ಹೇಗಿದ್ದಾರೆ..

ಮದ್ವೆ ಮಕ್ಕಳು ಅಂತ ಟೆನ್ನಿಸ್‍ನಿಂದ ದೂರ ಸರಿದಿರುವ ಮೂಗುತ್ತಿ ಸುಂದರಿ ಸಾನಿಯಾ ಮಿರ್ಜಾ ಮತ್ತೆ ಕಾಣಿಸಿಕೊಂಡಿದ್ದಾರೆ. ಗರ್ಭಿಣಿಯಾಗಿದ್ದಾಗ ಫುಲ್ ದಪ್ಪ ಆಗಿದ್ದ ಸಾನಿಯಾ ಕೇವಲ 4 ತಿಂಗಳಲ್ಲಿ 26 ಕೆಜಿ ಕಡಿಮೆಯಾಗೋ ಮೂಲಕ ಫುಲ್ ಸ್ಲಿಮ್ ಆಗಿದ್ದಾರೆ. ತಾನು ಸಣ್ಣ ಆಗೋಕೆ ಪಟ್ಟ ಶ್ರಮವನ್ನು ಸಾನಿಯಾ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ ನಾನು ಮಾಡಿದ್ದೇನೆ ಅಂದ ಮೇಲೆ ಪ್ರತಿಯೊಬ್ಬರಿಗೂ ಸಾಧ್ಯವಿದೆ. ಹೀಗಾಗಿ ಪ್ರತಿಯೊಬ್ಬ ಮಹಿಳೆಯೂ ದಿನಕ್ಕೆ 1ರಿಂದ 2 ಗಂಟೆ ವರ್ಕೌಟ್ ಮಾಡಿದ್ರೆ ದೇಹದ ಜೊತೆ ಮನಸ್ಸು ಕೂಡ ಚೆನ್ನಾಗಿರುತ್ತೆ.

https://www.instagram.com/p/B2yXA-Alrmo/?utm_source=ig_web_copy_link

Contact Us for Advertisement

Leave a Reply