ಲಸಿಕೆ ಹಾಕದವರಿಗೆ ಸೀರಿಯಸ್ಸಾಗಿ ಕಾಡುತ್ತಾ ಒಮೈಕ್ರಾನ್?

masthmagaa.com:

ದಕ್ಷಿಣ ಆಫ್ರಿಕಾದಲ್ಲಿ ಐಸಿಯುಗೆ ಅಡ್ಮಿಟ್​ ಆಗಿರೋ 10 ಒಮೈಕ್ರಾನ್​ ಸೋಂಕಿತರಲ್ಲಿ 9 ಸೋಂಕಿತರು ಕೊರೋನಾ ಲಸಿಕೆ ಹಾಕಿಸಿಕೊಂಡಿಲ್ಲ ಅಂತ ಅಲ್ಲಿನ ವೈದ್ಯರು ಮಾಹಿತಿ ನೀಡಿದ್ದಾರೆ. ಈ ಮೂಲಕ ಲಸಿಕೆ ಹಾಕ್ಕೊಂಡೋರಿಗೆ ಗಂಭೀರ ಪ್ರಮಾಣದ ರೋಗ ಲಕ್ಷಣ ಕಾಣಿಸೋದಿಲ್ಲ ಅಂತ ಹೇಳಿದ್ದಾರೆ. ಅತ್ತ ಕೊರೋನಾ ವೈರಸ್​ ಹುಟ್ಟಿನ ಬಗ್ಗೆ ಚೀನಾ ಇನ್ನಷ್ಟು ಮಾಹಿತಿ ನೀಡಬೇಕು ಅಂತ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್​ ಅಧನಾಮ್​ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply