ಧೋನಿ ಜೊತೆಗಿನ ಕ್ಷಣಗಳನ್ನು ನೆನೆದ ರಿಷಬ್ ಹೇಳಿದ್ದೇನು..?

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿಯ ಸ್ಥಾನವನ್ನು ರಿಷಬ್ ಪಂಥ್ ತುಂಬಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಈ ನಡುವೆ ತಮ್ಮ ವಿವಿಧ ಸಾಮಾಜಿಕ ಜಾಲತಾಣದಲ್ಲಿ ರಿಷಬ್ ಪಂಥ್ ಧೋನಿ ಜೊತೆಗಿನ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಧೋನಿ ಜೊತೆ ರಿಷಬ್ ಪಂಥ್ ಕುಳಿತಿದ್ದಾರೆ. ಅಲ್ಲದೆ ಕೆಲವೊಂದು ನಾಯಿಗಳು ಕೂಡಾ ಇವೆ. ಈ ಫೋಟೋ ಹಾಕಿರೋ ರಿಷಬ್, ಇಂಥಹ ಕ್ಷಣಗಳನ್ನು ಧೋನಿ ಜೊತೆ ಮಾತ್ರವೇ ಕಳೆಯಲು ಸಾಧ್ಯ ಎಂದು ಬರೆದುಕೊಂಡಿದ್ದಾರೆ.

 

Contact Us for Advertisement

Leave a Reply