ಧೋನಿಗೆ ಸಾಕ್ಷಿ ಗಿಫ್ಟ್ ಕೊಟ್ಟ ಕಾರು ಯಾವುದು ಗೊತ್ತಾ..?

ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಕಾರ್ ಮತ್ತು ಬೈಕ್ ಬಗ್ಗೆ ಇರೋ ಕ್ರೇಜ್ ನಿಮಗೆಲ್ಲಾ ಗೊತ್ತೇ ಇದೆ. ಅವಾಗವಾಗ ದುಬಾರಿ ದುಡ್ಡಿನ ಕಾರು, ಬೈಕ್ ತಗೊಳ್ತಾನೆ ಇರ್ತಾರೆ. ಆದ್ರೆ ಇತ್ತೀಚೆಗೆ ಒಂದು ಕೆಂಪು ಬಣ್ಣದ ಕಾರ್‍ನಲ್ಲಿ ತಮ್ಮ ಪತ್ನಿ ಜೊತೆ ಧೋನಿ ಕಾಣಿಸಿಕೊಂಡಿದ್ದಾರೆ. ಅಮೆರಿಕಾದ ಜೀಪ್ ಗ್ರಾಂಡ್ ಶೆರೋಕಿ ಕಾರು ಇದಾಗಿದ್ದು, ಇದರ ಬೆಲೆ 80ರಿಂದ 90 ಲಕ್ಷ ರೂಪಾಯಿ ಇದೆ. ಆದ್ರೆ ಭಾರತದಲ್ಲಿ ಆಮದು ಮೌಲ್ಯ ಎಲ್ಲಾ ಸೇರಿ ಆನ್ ರೋಡ್ ಆಗೋವಾಗ ಬರೋಬ್ಬರಿ 1.6 ಕೋಟಿ ಆಗುತ್ತೆ. ಈ ಕಾರನ್ನು ಧೋನಿಗೆ ಅವರ ಪತ್ನಿ ಸಾಕ್ಷಿ ಗಿಫ್ಟ್ ಕೊಟ್ಟಿದ್ದಾರೆ.

Contact Us for Advertisement

Leave a Reply