ಚೆನ್ನೈನಿಂದ ರಾಂಚಿಗೆ ಮರಳಿದ ಧೋನಿ ಏನ್ ಮಾಡ್ತಿದ್ದಾರೆ ಗೊತ್ತಾ..?

ಕೊರೋನಾ ಆರ್ಭಟಕ್ಕೆ ಐಪಿಎಲ್ ಕ್ರಿಕೆಟ್ ಮುಂದೂಡಿಕೆಯಾಗಿದ್ದು, ಚೆನ್ನೈ ತಂಡದ ಆಟಗಾರ, ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಎ.ಎಸ್ ಧೋನಿ ರಾಂಚಿಗೆ ಮರಳಿದ್ದಾರೆ. ಹೀಗೆ ತವರಿಗೆ ವಾಪಾಸಾಗಿರುವ ಧೋನಿ ರಾಂಚಿಯಲ್ಲು ಫುಲ್ ಬ್ಯಸಿಯಾಗಿದ್ದಾರೆ. ಆಟದ ಫಿಟ್ ನೆಸ್ ಕಾಯ್ದುಕೊಳ್ಳಲು ಮನೆ ಬಳಿಯೇ ಇರುವ ಬ್ಯಾಡ್ಮಿಂಟನ್ ಕೋರ್ಟ್ ನಲ್ಲಿ ಆಟವಾಡಿದ್ದಾರೆ. ಬ್ಯಾಡ್ಮಿಂಟನ್ ಆಡುವ ವಿಡಿಯೋವನ್ನು ಧೋನಿ ಟ್ವಿಟರ್​​​ನಲ್ಲಿ ಶೇರ್ ಮಾಡಿದ್ದು ಫುಲ್ ವೈರಲ್ ಆಗಿದೆ.

ಮತ್ತೊಂದು ಕಡೆ ಧೋನಿ ಫ್ಯಾನ್ ಒಬ್ಬರು ಅವರ ಬೈಕ್ ರೈಡ್​​ ವಿಡಿಯೋವನ್ನು ಮೊಬೈಲ್​​​​ನಲ್ಲಿ ಸೆರೆ ಹಿಡಿದು, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದು ಕೂಡ ಫುಲ್ ವೈರಲ್ ಆಗಿದೆ.

Contact Us for Advertisement

Leave a Reply