ವಿಡಿಯೋ: ಅಫ್ಘನಿಸ್ತಾನ ಅಧ್ಯಕ್ಷರ ಪ್ರಮಾಣವಚನ ವೇಳೆಯೇ ಫೈರಿಂಗ್, ಬ್ಲಾಸ್ಟ್..!

masthmagaa.com:

ಅಫ್ಘನಿಸ್ತಾನ ನೂತನ ಅಧ್ಯಕ್ಷರಾಗಿ ಅಶ್ರಫ್ ಘನಿ ಎರಡನೇ ಬಾರಿ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆ ಸೋಮವಾರ ಕಾಬುಲ್​ನಲ್ಲಿ ಪ್ರಮಾಣವಚನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದ್ರೆ  ಪ್ರಮಾಣವಚನ ಸ್ವೀಕರಿಸುತ್ತಿರುವಾಗಲೇ ಫೈರಿಂಗ್ ಹಾಗೂ ಬಾಂಬ್ ಬ್ಲಾಸ್ಟ್​ಗಳ ಸದ್ದು ಕೇಳಿದೆ. ಈ ವೇಳೆ ಅಲ್ಲಿ ನೆರೆದಿದ್ದವರ ಪೈಕಿ ಕೆಲವರು ದಿಕ್ಕಾಪಾಲಾಗಿ ಓಡಿದ್ರೆ, ಅಶ್ರಫ್​ ಘನಿ ಮಾತ್ರ ಎಲ್ಲರನ್ನೂ ಕೂರುವಂತೆ ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ‘ನಾನು ಬುಲೆಟ್​ ಪ್ರೂಫ್​ ಜಾಕೆಟ್​ ಧರಿಸಿಲ್ಲ. ಇಲ್ಲಿ ನಿಲ್ಲಲು ನನ್ನ ತಲೆ ತ್ಯಾಗ ಮಾಡಬೇಕು ಅಂದ್ರೂ ನಾನು ರೆಡಿ ಇದ್ದೇನೆ’ ಎಂದಿದ್ದಾರೆ.

-masthmagaa.com

https://twitter.com/callmeTuri/status/1236984911166418944

Contact Us for Advertisement

Leave a Reply