ಬೇರೆ ದೇಶದವರಿಗೆ ಗಡಿ ಬಾಗಿಲು ತೆರೆದ ಆಸ್ಟ್ರೇಲಿಯಾ!

masthmagaa.com:

ಇತ್ತೀಚೆಗಷ್ಟೇ ಹೈಪರ್​ಸಾನಿಕ್ ಕ್ಷಿಪಣಿ ಪರೀಕ್ಷೆ ನಡೆಸಿದ್ದ ಉತ್ತರ ಕೊರಿಯಾ ಈಗ ಆ್ಯಂಟಿ ಏರ್​ಕ್ರಾಫ್ಟ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದೆ ಅಂತ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಈ ಕ್ಷಿಪನಿ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿದೆ ಅಂತ ಹೇಳಲಾಗಿದೆ. ಕ್ಷಿಪನಿ ವಾಹನದ ಮೇಲಿಂದ ಆಕಾಶದತ್ತ ಚಿಮ್ಮುತ್ತಿರುವ ಚಿತ್ರವನ್ನು ಕೂಡ ಮಾಧ್ಯಮಗಳು ಪ್ರಕಟಿಸಿವೆ. ಜೋ ಬೈಡೆನ್ ಅಮೆರಿಕ ಅಧ್ಯಕ್ಷರಾದ ಬಳಿಕ ಉತ್ತರ ಕೊರಿಯಾ ಇಂಥಹ ಪ್ರಚೋದನಾಕಾರಿ ಹೆಜ್ಜೆ ಇಡುತ್ತಲೇ ಇದೆ. ಇತ್ತೀಚೆಗಂತೂ ಒಂದಾದ ಬಳಿಕ ಒಂದರಂತೆ ಕ್ಷಿಪಣಿ ಪರೀಕ್ಷೆ ನಡೆಸುತ್ತಲೇ ಇದೆ. ಆದ್ರೆ ಪ್ರತಿಸಲ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸಿದಾಗಲೆಲ್ಲಾ ಖಚಿತಪಡಿಸುತ್ತಿದ್ದ ದಕ್ಷಿಣ ಕೊರಿಯಾ ರಕ್ಷಣಾ ಇಲಾಖೆ ಈ ಸಲ ಸೈಲೆಂಟ್ ಆಗಿದೆ. ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

-masthmagaa.com

Contact Us for Advertisement

Leave a Reply