ಲಾಕ್‌ಹೀಡ್‌ ಮಾರ್ಟಿನ್‌ಗೆ ನಾಸಾ ಪ್ರಾಜೆಕ್ಟ್‌

masthmagaa.com:

ಲಾಕ್‌ಹೀಡ್‌ ಮಾರ್ಟಿನ್‌ನ ಭಾಹ್ಯಾಕಾಶ ವಿಭಾಗ ಮಂಗಳ ಗ್ರಹದ ಸ್ಯಾಂಪಲ್ಸ್‌ಗಳನ್ನ ಭೂಮಿಗೆ ತರುವ ರಾಕೆಟ್‌ ನಿರ್ಮಿಸುವ ನಾಸಾದ ಕಾಂಟ್ರ್ಯಾಕ್ಟ್‌ನ್ನ ಪಡೆದುಕೊಂಡಿದೆ. ʼಹಗುರಾದ ಚಿಕ್ಕ ರಾಕೆಟ್‌ʼ ಬೇರೆ ಗ್ರಹದಿಂದ ಉಡಾವಣೆಯಾಗಿ ಅಲ್ಲಿನ ಸ್ಯಾಂಪಲ್‌ಗಳನ್ನ್‌ ತರುವ ಮೊದಲ ರಾಕೆಟ್‌ ಆಗಲಿದೆ ಅಂತ ನಾಸಾ ಹೇಳಿಕೆ ನೀಡಿದೆ. ನಾಸಾ ಪ್ರಕಾರ ಈ ಮಿಷನ್‌ 2026ರರಲ್ಲಿ ಲಾಂಚ್‌ ಆಗಲಿದ್ದು 2030ಕ್ಕೆ ಮುಗಿಯಲಿದೆ.

-masthmagaa.com

Contact Us for Advertisement

Leave a Reply