masthmagaa.com:
ಡಿಡಿ ನ್ಯೂಸ್ ಇದೀಗ ತನ್ನ ಲೋಗೋ ಕಲರ್ ಬದಲಾಯಿಸಿದೆ. ಮೊದಲು ಕೆಂಪು ಬಣ್ಣದಲ್ಲಿದ್ದ ಲೋಗೋವನ್ನ ಈಗ ಕೇಸರಿ ಬಣ್ಣಕ್ಕೆ ರಿಪ್ಲೇಸ್ ಮಾಡಲಾಗಿದೆ. ಈ ಬಗ್ಗೆ ಪೋಸ್ಟ್ ಮಾಡಿದ ಡಿಡಿ ನ್ಯೂಸ್, ʻನಾವು ಹೊಸ ಅವತಾರದಲ್ಲಿ ಬಂದಿದ್ದೇವೆ, ಹೊಸ ಲೋಗೋ ಅನಾವರಣ ಮಾಡಿದ್ದೇವೆ ಅಷ್ಟೇ. ಆದ್ರೆ ನಮ್ಮ ಮೌಲ್ಯಗಳು ಬದಲಾಗಲ್ಲʼ ಅಂತೇಳಿದೆ.
-masthmagaa.com
Contact Us for Advertisement