ಯೋಧರಿಂದಲೂ ಸ್ವಾತಂತ್ರ ದಿನಾಚರಣೆ… ಎಲ್ಲೆಲ್ಲಿ ಹೇಗೆ ಆಚರಿಸಿದ್ರು..?

masthmagaa.com:

ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ಯೋಧರು ಇವತ್ತು ಲಡಾಕ್​​ನ ಪಂಗಾಂಗ್ ಸರೋವರದ ಬಳಿ ಸ್ವಾತಂತ್ರ್ಯ ದಿನ ಆಚರಿಸಿದ್ದಾರೆ. ಬಾವುಟ ಹಿಡಿದು, ಮಾರ್ಚ್ ಮಾಡಿ, ರಾಷ್ಟ್ರಗೀತೆ ಹಾಡಿದ್ದಾರೆ. 23 ಮಂದಿ ಐಟಿಬಿಪಿ ಯೋಧರಿಗೆ ಗ್ಯಾಲಂಟರಿ ಅವಾರ್ಡ್ ನೀಡಲಾಗಿದೆ. ಇವರಲ್ಲಿ 20 ಮಂದಿ ಪೂರ್ವ ಲಡಾಕ್​​​ನಲ್ಲಿ ಚೀನಾ ಜೊತೆಗಿನ ಸಂಘರ್ಷದಲ್ಲಿ ಭಾಗಿಯಾದವರೇ ಆಗಿದ್ದಾರೆ. ಅಂದಹಾಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ 144 ಗ್ಯಾಲಂಟರಿ ಅವಾರ್ಡ್​​ಗಳಿಗೆ ಸಹಿ ಹಾಕಿದ್ದಾರೆ.

-masthmagaa.com

Contact Us for Advertisement

Leave a Reply