ತಾಯಿಯನ್ನೆ ಹತ್ಯೆಗೈದ 15 ವರ್ಷದ ಮಗಳು

masthmagaa.com:

ಮುಂಬೈನಲ್ಲಿ 15 ವರ್ಷದ ಮಗಳು ಹೆತ್ತಮ್ಮನ್ನನ್ನೇ ಕೊಲೆ ಮಾಡಿದ್ದಾಳೆ. ಕೆಲವು ಮಕ್ಕಳ ಮನಸ್ಸು ಎಷ್ಟು ಕ್ರೂರವಾಗ್ತಿದೆ ಅನ್ನೋದಕ್ಕೆ ಇದೊಂದು ಸಾಕ್ಷಿ.. ನವಿ ಮುಂಬೈನ 15 ವರ್ಷದ ಹುಡುಗಿಗೆ ಓದೋಕೆ ಇಷ್ಟ ಇರಲಿಲ್ಲ. ಆದ್ರೆ ಆಕೆಯ 40 ವರ್ಷದ ತಾಯಿ ದಿನಾಲೂ ಮೆಡಿಕಲ್ ಕೋರ್ಸ್​ ಮಾಡು ಅಂತ ಒತ್ತಾಯಿಸ್ತಿದ್ರು. ಇದ್ರಿಂದ ಬೇಸತ್ತ ಮಗಳು ತಾಯಿಯನ್ನು ಕರಾಟೆ ಬೆಲ್ಟ್​​​ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ನಂತರ ನನ್ನ ತಾಯಿ ಕಾಲು ಜಾರಿ ಬಿದ್ದು ಪ್ರಾಣ ಬಿಟ್ರು ಅಂತ ಹೇಳಿದ್ದಾಳೆ. ಆದ್ರೆ ತನಿಖೆಯಲ್ಲಿ ನಿಜಾಂಶ ಗೊತ್ತಾಗಿದೆ. ಬಾಲಕಿಯನ್ನು ಅರೆಸ್ಟ್ ಮಾಡಿ, ಕೊಲೆ ಕೇಸ್ ಹಾಕಲಾಗಿದೆ.

-masthmagaa.com

Contact Us for Advertisement

Leave a Reply