ಕ್ರೂಸ್​ ಶಿಪ್​ ಕೇಸ್​​ನಲ್ಲಿ ವಿದೇಶಿ ನಶಾಜೀವಿಯ ಬಂಧನ!

masthmagaa.com:

ಕ್ರೂಸ್ ಶಿಪ್ ನಶಾಲೋಕ ಕೇಸ್ ಸಂಬಂಧ ಈಗ ಒಂದು ವಿದೇಶೀ ನಶಾಜೀವಿಯ ಬಂಧನ ಆಗಿದೆ. ರಾತ್ರಿ ನಡೆದ ಕಾ್ಯಾಚರಣೆಯಲ್ಲಿ ಈತನನ್ನ NCB ಬಂಧಿಸಿದೆ. ಊರೆಲ್ಲ ಹಂಚುವಷ್ಟು ನಶಾ ಸಾಮಾಗ್ರಿ ಈತನ ಬಳಿಯಿತ್ತು. ಅದನ್ನ ಸೀಝ್ ಮಾಡಲಾಗಿದೆ. ನಶಾ ಹಡಗಿನ ಪ್ರಕರಣ ಸಂಬಂಧ ಇದು 18ನೇ ಬಂಧನ. ಇನ್ನು ಇಡೀ ಘಟನೆಗೂ ಬಿಟ್ ಕಾಯಿನ್ ಕ್ರಿಪ್ಟೋಕರೆನ್ಸಿಗೂ ಲಿಂಕ್ ಇದೆ. ಈ ಬಗ್ಗೆ ಮತ್ತಷ್ಟು ತನಿಖೆ ನಡೀತಿದೆ ಅಂತ NCB ಹೇಳಿದೆ. ಅದೇ ರೀತಿ ಈ ಕ್ರೂಸ್ ಶಿಪ್ ಸಂಬಂಧ ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾಗೆ ಮಹಾರಾಷ್ಟ್ರ ಪೊಲೀಸರು ಲೆಟರ್ ಬರೆದಿದ್ದಾರೆ. ಸಮುದ್ರದಲ್ಲಿ ಸಂಚರಿಸಲು ಈ ಹಡಗಿಗೆ ಕಾನೂನಿನ ಮಾನ್ಯತೆ ಇತ್ತಾ ಅಂತ ಮಾಹಿತಿ ಕೇಳಿದ್ದಾರೆ.

-masthmagaa.com

Contact Us for Advertisement

Leave a Reply