RJD ಸೇರಿದ ಬಿಹಾರದ NDA ಮೈತ್ರಿಯಲ್ಲಿದ್ದ ಏಕೈಕ ಮುಸ್ಲಿಂ ಸಂಸದ!

masthmagaa.com:

ಲೋಕಸಭೆ ಚುನಾವಣೆ ಸಂಬಂಧ ಅತ್ತ ಬಿಹಾರದ NDA ಮೈತ್ರಿಯಲ್ಲಿದ್ದ ಏಕೈಕ ಮುಸ್ಲಿಂ ಸಂಸದ ಮೆಹಬೂಬ್ ಅಲಿ ಕೈಸರ್‌ RJD ಪಕ್ಷಕ್ಕೆ ಜಾಯಿನ್‌ ಆಗಿದ್ದಾರೆ. ಅಂದ್ಹಾಗೆ LJP ಪಕ್ಷದಲ್ಲಿದ್ದ ಮೆಹಬೂಬ್ ಈಗ ಲಾಲೂರ ಪಾರ್ಟಿಗೆ ಹಾರಿದ್ದಾರೆ.

-masthmagaa.com

Contact Us for Advertisement

Leave a Reply