ನೀಟ್ ಪರೀಕ್ಷೆ ಮುಂದೂಡಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್​

masthmagaa.com:

ನೀಟ್ ಪರೀಕ್ಷೆ ಮೂಂದೂಡಲು ಸಾಧ್ಯವಿಲ್ಲ ಅಂತ ಸುಪ್ರೀಂಕೋರ್ಟ್​ ಹೇಳಿದೆ. ಹೀಗಾಗಿ ಈ ತಿಂಗಳ 12ರಂದೇ ನಿಗದಿಯಂತೆ ನೀಟ್ ಪರೀಕ್ಷೆ ನಡೆಯಲಿದೆ. ಅದೇ ದಿನ ಬೇರೆ ಬೇರೆ ಪರೀಕ್ಷೆಗಳು ನಡೆಯಲಿವೆ. ಹೀಗಾಗಿ ವಿದ್ಯಾರ್ಥಿಗಳ ಗುಂಪೊಂದು ನೀಟ್ ಪರೀಕ್ಷೆ ಮುಂದೂಡಬೇಕು ಅಂತ ಸುಪ್ರೀಂಕೋರ್ಟ್​​​ಗೆ ಸರ್ಜಿ ಸಲ್ಲಿಸಿದ್ರು. ಆದ್ರೆ ಹಾಗೆಲ್ಲ ಮಾಡಕ್ಕಾಗಲ್ಲ ಅಂತ ಹೇಳಿರೋ ಕೋರ್ಟ್​ ಅರ್ಜಿಯನ್ನು ತಿರಸ್ಕರಿಸಿದೆ.

-masthmagaa.com

Contact Us for Advertisement

Leave a Reply