SCO ಹಾಗೂ ಜಿ20 ಶೃಂಗಸಭೆಗೆ ಜಿನ್‌ಪಿಂಗ್‌ಗೆ ಭಾರತದಿಂದ ಅಧಿಕೃತ ಆಮಂತ್ರಣ!

masthmagaa.com:

ಜುಲೈ ಮೊದಲ ವಾರದಲ್ಲಿ ಭಾರತದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ (SCO) ಸಭೆಗೆ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ಗೆ ಭಾರತ ಅಧಿಕೃತವಾಗಿ ಇನ್ವೈಟ್‌ ಮಾಡಿದೆ ಅಂತ ಚೀನಾ ಹೇಳಿದೆ. ಆದರೆ ಜಿನ್‌ಪಿಂಗ್‌ ಸಭೆಯಲ್ಲಿ ಭಾಗಿಯಾಗಲಿದ್ದಾರಾ ಅಥ್ವಾ ಇಲ್ವಾ ಅನ್ನೊದನ್ನ ಕನ್ಫರ್ನ್‌ ಮಾಡಿಲ್ಲ. ಇದೇ ವೇಳೆ ಸೆಪ್ಟಂಬರ್‌ 9 ಹಾಗೂ 10ರಂದು ನಡೆಯಲಿರುವ ಜಿ20 ಶೃಂಗಸಭೆಗೂ ಭಾರತದಿಂದ ಆಮಂತ್ರಣ ಬಂದಿದೆ ಅಂತ ಚೀನಾ ಹೇಳಿದೆ.

-masthmagaa.com

Contact Us for Advertisement

Leave a Reply