ದೃಷ್ಟಿದೋಷ ನಿವಾರಿಸುತ್ತೆ ಹೊಸ AI ಮಾಡೆಲ್‌!

masthmagaa.com:

ಮನುಷ್ಯರಲ್ಲಿರೋ ದೃಷ್ಟಿದೋಷವನ್ನ ಹೊಸ AI ಮಾಡೆಲ್‌ ನಿವಾರಿಸುತ್ತೆ ಅಂತ ಇದೀಗ ಟೋಕ್ಯೊ ಮೆಡಿಕಲ್‌ & ಡೆಂಟಲ್‌ ಯುನಿವರ್ಸಿಟಿಯ ತಂಡ ತಿಳಿಸಿದೆ. ರಿಸರ್ಚರ್ಸ್‌ ಸೇರಿ ಹೊಸತಾಗಿ ಡೆವೆಲಪ್‌ ಮಾಡಿರೋ AI ಮಾಡೆಲ್‌ಗೆ ಹೈ ಮಯೋಪಿಯಾ ಇದ್ದವ್ರಲ್ಲಿ ಅಂದ್ರೆ ಹೆಚ್ಚು ಸಮೀಪದೃಷ್ಟಿ ಸಮಸ್ಯೆ ಇದ್ದವ್ರಿಗೆ ದೀರ್ಘಾವಧಿ ದೃಷ್ಟಿ ಕಳೆದುಕೊಳ್ಳೋ ರಿಸ್ಕ್‌ ಬಗ್ಗೆ ಈ AIನ ಹೊಸ ಮಾಡೆಲ್‌ ಮೊದಲೇ ಸೂಚನೆ ನೀಡ್ತದೆ ಅಂತ ಹೇಳಲಾಗ್ತಿದೆ. ಜೊತೆಗೆ ಇಂತಹ AI ಮಾಡೆಲ್‌ಗಳಿಂದ ಜನರ ಆರೋಗ್ಯ ಬಗ್ಗೆ ಕಾಳಜಿ ವಹಿಸೋಕೆ ಸಹಾಯವಾಗುತ್ತೆ. ಹಾಗೂ ಸಮಾಜಕ್ಕೆ ಒಳ್ಳೆಯದಾಗುತ್ತೆ ಅಂತ ಈ ಹೊಸ ಸ್ಟಡಿ ತಿಳಿಸಿದೆ.

-masthmagaa.com

Contact Us for Advertisement

Leave a Reply