ತೈಲ ಬೆಲೆಯೇರಿಕೆ ಬಗ್ಗೆ ನಿರ್ಮಲಾ ಹೇಳಿದ್ದೇನು?

masthmagaa.com:

ಈ ನಡುವೆ ಇವತ್ತು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದ್ರು. ಇದೊಂದು ರೀತಿಯ ಧರ್ಮ ಸಂಕಟ. ಪೆಟ್ರೋಲ್, ಡೀಸೆಲ್​​ನ್ನು ಜಿಎಸ್​ಟಿ ವ್ಯಾಪ್ತಿಗೆ ತರಬೇಕಾದ್ರೆ ರಾಜ್ಯಗಳು ಒಪ್ಪಿಗೆ ಸೂಚಿಸಬೇಕು.. ಒಂದ್ವೇಳೆ ಒಪ್ಪಿದ್ರೆ ಇಡೀ ದೇಶದಲ್ಲಿ ಒಂದೇ ರೀತಿಯ ಪೆಟ್ರೋಲ್ ದರ ಇರುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply