ರಾಷ್ಟ್ರೀಯ & ರಾಜ್ಯ ಹೆದ್ದಾರಿಯಲ್ಲಿ ಎಣ್ಣೆ ಮಾರಂಗಿಲ್ಲ: ಸುಪ್ರೀಂಕೋರ್ಟ್​​​

masthmagaa.com:

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ಧಾರಿಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶಿಸಿದೆ. ಇನ್ಮುಂದೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಮಧ್ಯಂದಗಡಿಗಳನ್ನು ತೆರೆಯಲು ಯಾವ ಕಾರಣಕ್ಕೂ ಲೈಸೆನ್ಸ್ ಕೊಡಬಾರ್ದು. ಹೆದ್ದಾರಿಗಳಿಂದ 500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮದ್ಯದಂಗಡಿ ಇರಬಾರ್ದು ಅಂತ ಆದೇಶ ಹೊರಡಿಸಿದೆ. ಇದ್ರ ಬೆನ್ನಲ್ಲೇ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಆದೇಶವನ್ನು ಕಳುಹಿಸಿದೆ.

-masthmagaa.com

Contact Us for Advertisement

Leave a Reply