ಗಾಂಜಾ ವಿಚಾರವಾಗಿ ಯಾರೊಬ್ಬರೂ ಜೈಲಿನಲ್ಲಿರಬಾರದು: ಜೋ ಬೈಡನ್‌

masthmagaa.com:

ಗಾಂಜಾ ವಿಚಾರವಾಗಿ ಯಾರೊಬ್ಬರೂ ಜೈಲಿನಲ್ಲಿರಬಾರದು ಅಂತ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮಹತ್ವದ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಗಾಂಜಾ ಹೊಂದಿರುವ ಅಪರಾಧಕ್ಕೆ ಜೈಲು ಶಿಕ್ಷೆ ಇರಲ್ಲ. ಜೊತೆಗೆ ಈಗಾಗಲೇ ಈ ವಿಷಯವಾಗಿ ಇರೊ ಎಲ್ಲಾ ಅಪರಾಧಗಳನ್ನ ಕ್ಷಮಿಸಿರುವುದಾಗಿ ಘೋಷಿಸಿದ್ದಾರೆ. ಹಾಗೂ ಕ್ಷಮೆ ನೀಡೋದ್ರ ಜೊತೆಗೆ ಗಾಂಜಾದ ಕಳ್ಳಸಾಗಾಣಿಕೆ, ಮಾರಾಟಗಳ ಮೇಲಿನ ಲಿಮಿಟ್‌ಗಳು ಒಂದ್‌ ಮಟ್ಟದಲ್ಲಿ ಇರ್ಲಿ, ಅಂದ್ರೆ ಜಾಸ್ತಿ ಏನ್ ಕೇರ್‌ ತಗೋಳೋದು ಬೇಡ ಅಂತ ಅಲ್ಲಿನ ನ್ಯಾಯ ಮತ್ತು ಆರೋಗ್ಯ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply