ದೇವರೇ ಗತಿ! ತಾಲಿಬಾನ್ ಶಿಕ್ಷಣ ಮಂತ್ರಿ ಬಾಯಲ್ಲಿ ಇದೆಂಥಾ ಮಾತು!

masthmagaa.com:

ತಾಲಿಬಾನಿ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಯಾಗಿರೋ ಶೇಕ್ ಮೋಲ್ವಿ ನೂರುಲ್ಲಾ ಮುನೀರ್ (Sheikh Molvi Noorullah Munir) ಹೇಳಿಕೆ ಅಂತೂ ಇನ್ನೂ ಭಯಾನಕ. ನೋಡಿ ಇವ್ರು ಶಿಕ್ಷಣ ಮಂತ್ರಿ. ಇವರ ಹೇಳಿಕೆ ನೋಡಿ
‘ಪಿಎಚ್ ಡಿ , ಮಾಸ್ಟರ್ ಡಿಗ್ರೀ ಎಲ್ಲ ಯಾವುದಕ್ಕೂ ಪ್ರಯೋಜನ ಇಲ್ಲ. ಈಗ ನೋಡಿ ನಾವು ಮುಲ್ಲಾಗಳು, ತಾಲಿಬಾನಿಗಳು ಈಗ ಅಧಿಕಾರಕ್ಕೆ ಬಂದಿದೀವಿ. ನಮ್ಮತ್ರ ಪಿಎಚ್ ಡಿ ಇಲ್ಲ, ಎಂಎ ಇಲ್ಲ. ಎಲ್ಲಾ ಬಿಡಿ ಹೈಸ್ಕೂಲ್ ಎಜುಕೇಶನ್ನೂ ಇಲ್ಲ ನಮ್ಮತ್ರ. ಆದ್ರೆ ಈಗ ನಾವೇ ಎಲ್ಲರಿಗಿಂತ ಗ್ರೇಟ್ ಈ ದೇಶದಲ್ಲಿ’
-ಶೇಕ್ ಮೋಲ್ವಿ ನೂರುಲ್ಲಾ ಮುನೀರ್, ತಾಲಿಬಾನ್ ಸರ್ಕಾರದಲ್ಲಿ ಉನ್ನತ ಶಿಕ್ಷಣ ಮಂತ್ರಿ
ಸೋ ನೋಡಿದ್ರಲ್ಲ… ಮುಗೀತು ಕಥೆ ಅಫ್ಘನಿಸ್ತಾನದ್ದು. ಇವ್ರು ಆ ದೇಶನ ಯಾವ ಶಿಲಾಯುಗಕ್ಕೆ ತಗೊಂಡೋಗಿ ಮುಟ್ಟಿಸ್ತಾರೋ ನೋಡ್ಬೇಕು.

Contact Us for Advertisement

Leave a Reply