ಉತ್ತರ ಕೊರಿಯಾದ ಕಿಮ್​ ಜಾಂಗ್​ ಉನ್​ ಬಂಡವಾಳ ಬಿಚ್ಚಿಟ್ಟ ವಿಶ್ವಸಂಸ್ಥೆ

masthmagaa.com:

ವಿಶ್ವಸಂಸ್ಥೆಯ ಸ್ಯಾಂಕ್ಷನ್‌ ಗಳ ನಡುವೆಯೂ ದಿನಕ್ಕೊಂದು ಕ್ಷಿಪಣಿ ಪ್ರಯೋಗ ಮಾಡುವ ಕಿಮ್‌ ನ ಉತ್ತರಕೊರಿಯಾಗೆ ದುಡ್ಡು ಎಲ್ಲಿಂದ ಬರುತ್ತೆ ಅನ್ನೋದು ಎಲ್ಲರಿಗೂ ಇರೋ ಕೂತೂಹಲ. ಆದ್ರೆ ಇದಕ್ಕೆ ವಿಶ್ವಸಂಸ್ಥೆ ಒಂದು ವರದಿ ಬಿಡುಗಡೆ ಮಾಡಿದ್ದು ಅದರಲ್ಲಿ ಬಹುಪಾಲು ಆದಾಯವನ್ನು ಅವರು ಕ್ರಿಪ್ಟೋ ಕರೆನ್ಸಿ ಹಾಗೂ ಸೈಬರ್‌ ಆಟ್ಯಾಕ್‌ ನಿಂದ ಕದೀತಾರೆ ಅಂತ ಹೇಳಿದೆ. ಕೇವಲ 2020 ಹಾಗೂ 21ರ ಮದ್ಯಭಾಗದಲ್ಲೇ ಸುಮಾರು 50 ಮಿಲಿಯನ್‌ ಡಾಲರ್‌ ದೋಚಿದ್ದಾಗಿ ವರದಿಯಲ್ಲಿ ಬಹಿರಂಗವಾಗಿದೆ.

-masthmagaa.com

Contact Us for Advertisement

Leave a Reply