ಸ್ಮೂತ್ ಆದ ಕಿಮ್ಮಣ್ಣ.. ದಕ್ಷಿಣ ಕೊರಿಯಾ ಫೋನ್​ ಕಾಲ್

masthmagaa.com:

ಸದಾ ಕಿತ್ತಾಡುವ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಮತ್ತೆ ಹಾಟ್ ಲೈನ್ ಸಂಪರ್ಕ ಕನೆಕ್ಟ್ ಮಾಡಿಕೊಂಡಿವೆ. ಇದೇ ವರ್ಷದ ಆಗಸ್ಟ್ ನಲ್ಲಿ ಎರಡೂ ದೇಶಗಳ ಸಂಬಂಧ ಹಾಳಾಗಿ ಈ ಲೈನ್ ಕಟ್ ಮಾಡ್ಕೊಂಡಿದ್ರು. ಈಗ ಮತ್ತೆ ಓಪನ್ ಮಾಡಿದ್ದಾರೆ. ಎರಡೂ ದೇಶಗಳ ಅಧಿಕಾರಿಗಳು ಕಾಲ್ ಮಾಡಿ ಮಾತಾಡಿಕೊಂಡಿದ್ದಾರೆ ಕೂಡ. ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್, ಮತ್ತೆ ಸಂಪರ್ಕ ಸಾಧಿಸಬೇಕು ಅನ್ನೋ ಇಚ್ಚೆ ವ್ಯಕ್ತಪಡಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.

-masthmagaa.com

Contact Us for Advertisement

Leave a Reply