ಯುದ್ಧಕ್ಕೆ ತಯಾರಿ ಬೂಸ್ಟ್‌ ಮಾಡೋಕೆ ಸೇನೆಗೆ ಸೂಚನೆ ಕೊಟ್ಟ ಕಿಮ್ಮಣ್ಣ!

masthmagaa.com:

ಅಮೆರಿಕ ಸರ್ವಾಧಿಕಾರಿ ಕಿಮ್‌ ಜಂಗ್‌ ಉನ್‌ ಅಮೆರಿಕಗೆ ಕೌಂಟರ್‌ ಕೊಡೋಕೆ ತಮ್ಮ ಸೇನೆಗೆ ಯುದ್ಧದ ಪ್ರಿಪರೇಶನ್‌ನ್ನ ಬೂಸ್ಟ್‌ ಮಾಡಿ ಅಂತ ಕರೆ ಕೊಟ್ಟಿದ್ದಾರೆ. ತಮ್ಮ ಆಯುಧ ಉತ್ಪಾದನಾ ಕಂಪನಿ ಹಾಗೂ ಅಣ್ವಸ್ತ್ರ ಸೆಕ್ಟರ್‌ಗಳಿಗೆ ಕಿಮ್‌ ಈ ಮೆಸೇಜ್‌ ನೀಡಿದ್ದಾರೆ. ಅಲ್ಲದೆ ಸಾಮ್ರಾಜ್ಯಶಾಹಿ ವಿರೋಧಿ ಮೈಂಡ್‌ಸೆಟ್‌ನಿಂದ ಮುಕ್ತವಾಗಿರೋ ದೇಶಗಳ ಜೊತೆ ನಾವು ಸಹಕಾರ ಮಾಡೋದನ್ನ ಮುಂದುವರೆಸ್ತೀವಿ ಅಂತೇಳಿದ್ದಾರೆ. ಅದೂ ಅಲ್ಲದೆ ಅಪರೂಪಕ್ಕೆ ಹೊಸ ವರ್ಷಕ್ಕೆ ದೇಶದ ಕೃಷಿ ಉತ್ಪಾದನೆಯನ್ನ ಸ್ಟೆಬಲೈಸ್‌ ಮಾಡ್ಬೇಕು ಅಂತಾನೂ ಕಿಮ್‌ ಹೇಳಿದ್ದಾರೆ. 2019ರಲ್ಲಿ ಕೋವಿಡ್‌ ಕಾರಣಕ್ಕೆ ಬಾರ್ಡರ್‌ಗೆ ಬೀಗ ಹಾಕಿಕೊಂಡ ಉತ್ತರ ಕೊರಿಯಾ ತೀವ್ರ ಆಹಾರ ಕೊರತೆ ಪ್ರಾಬ್ಲಮ್‌ ಫೇಸ್‌ ಮಾಡ್ತಿದೆ.

-masthmagaa.com

Contact Us for Advertisement

Leave a Reply