ಪಾನ್‌ ಮಸಾಲ ಮಾರೋ ಸ್ಟಾರ್‌ಗಳಿಗೆ ಮತ್ತೊಮ್ಮೆ ನೋಟಿಸ್!‌

masthmagaa.com:

ಗುಟ್ಕಾ ಕಂಪನಿಗಳಿಗೆ ಜಾಹಿರಾತು ನೀಡ್ತಿರೋ ಸ್ಟಾರ್‌ ನಟರಿಗೆ ನೋಟಿಸ್‌ ನೀಡಲಾಗಿದೆ ಅಂತ ಕೇಂದ್ರ ಸರ್ಕಾರ ಅಲಹಾಬಾದ್‌ ಹೈ ಕೋರ್ಟ್‌ನ ಲಕ್ನೋ ಪೀಠಕ್ಕೆ ಮಾಹಿತಿ ನೀಡಿದೆ. ಅಲ್ಲದೆ‌ ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲೂ ತನಿಖೆಗೆ ಮನವಿ ಮಾಡಲಾಗಿದ್ದು, ತನಿಖೆ ವಿರುದ್ಧ ಯಾರಾದರು ಅರ್ಜಿ ಸಲ್ಲಿಸಿದರೆ ಅದನ್ನ ತಿರಸ್ಕರಿಸಿ ಅಂತ ಮನವಿ ಮಾಡಿದೆ. ನಟ ಅಕ್ಷಯ್‌ ಕುಮಾರ್‌, ಶಾರುಖ್‌ ಖಾನ್‌, ಅಜಯ್‌ ದೇವಗನ್‌ ಸೇರಿದಂತೆ ಹಲವು ಸೊ ಕಾಲ್ಡ್ ಸ್ಟಾರ್‌ಗಳು 2024‌ರ ಮೇನಲ್ಲಿ ವಿಚಾರಣೆಗೆ ಹಾಜರಾಗಲಿದ್ದಾರೆ.

-masthmagaa.com

Contact Us for Advertisement

Leave a Reply