UPಯಲ್ಲಿ ಮತ್ತೆ ಲೌಡ್‌ಸ್ಫೀಕರ್‌ಗಳ ತೆರವು!

masthmagaa.com:

ಉತ್ತರ ಪ್ರದೇಶದಲ್ಲಿ ಬೇರೆ ಬೇರೆ ಧಾರ್ಮಿಕ ಸ್ಥಳದ 53 ಸಾವಿರಕ್ಕು ಅಧಿಕ ಲೌಡ್‌ ಸ್ಪೀಕರ್‌ಗಳನ್ನ ಇವತ್ತು ಬೆಳಗ್ಗೆ 7 ಗಂಟೆಯ ಒಳಗೆ ತೆಗೆದುಹಾಕಲಾಗಿದೆ. ಹಾಗೆ 60,295 ಲೌಡ್‌ ಸ್ಪೀಕರ್‌ನ ಸೌಂಡ್‌ ತಗ್ಗಿಸಲಾಗಿದೆ. ಮತ್ತು ಅದನ್ನ ಸ್ಟಾಂಡರ್ಡ್‌ ಪ್ಯಾರಮೀಟರ್ಸ್‌ ಅಥವಾ ಪ್ರಮಾಣಿತ ನಿಯತಾಂಕಗಳಿಗೆ ಫಿಕ್ಸ್‌ ಮಾಡಲಾಗಿದೆ ಅಂತ ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply